ಕರಾಯ: ಐಸಿರಿ ಮಹಿಳಾ ಮಂಡಳಿ ಕಲ್ಲೇರಿ, ಕರಾಯ ಇದರ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಕರಾಯ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಶ್ರಮದಾನವು ಮಾ.16ರಂದು ನಡೆಯಿತು.
ಶ್ರಮದಾನದಲ್ಲಿ ಮಂಡಳಿಯ ಸದಸ್ಯರಾದ ನೀಲಮ್ಮ ಧರ್ಣಪ್ಪ, ಪ್ರೇಮ ದೇವರಮಾರು, ಚಂಚಲಾಕ್ಷಿ ಖಂಡಿಗ, ಅನಿತಾ ಉಮೇಶ್, ರತ್ನಾವತಿ ಕಂಚರಕೋಡಿ, ಪ್ರಿಯ ದೇವರಮಾರು, ನಂದಿನಿ ದೇವರಮಾರು, ಹೇಮಾವತಿ ಬರೆಮೇಲು, ಕವಿತಾ ಶ್ರೀನಿವಾಸ್, ನಳಿನಿ ರೈ, ಹೇಮಾ ಯೋಗೀಶ್, ಲಾವಣ್ಯ ದೇವದಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.