Uncategorizedನಡ: ಭಾರೀ ಗಾಳಿಗೆ ಮನೆಗೆ ಮರ ಬಿದ್ದು ಹಾನಿ by Suddi UdayaApril 8, 2025April 8, 2025 Share0 ನಡ ಗ್ರಾಮದ ದೇರ್ಲಕ್ಕಿ “ಅವ್ವಮ್ಮ ” ಎಂಬವರ ಮನೆಗೆ ಭಾರೀ ಗಾಳಿಗೆ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. . Share this:PostPrintEmailTweetWhatsApp