
ಪಾರೆಂಕಿ: ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ ಏಪ್ರಿಲ್ 20ರಂದು ನಡೆಯುವ ಸರಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಬಗ್ಗೆ ಪಾರಂಕಿ, ಕುಕ್ಕಳ ಗ್ರಾಮದ ಕಾರ್ಯಕರ್ತರ ಸಭೆ ಎ.13ರಂದು ಎಸ್.ಡಿ.ಎಸ್ ಮಿನಿ ಹಾಲ್ ಕಜೆ, ಮಡಂತ್ಯಾರ್ ನಲ್ಲಿ


ನಡೆಯಿತು. ಈ ಸಂಬಂರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾಯ೯ದರ್ಶಿ ರಕ್ಷಿತ್ ಶಿವರಾಮ್, ಅಬ್ದುಲ್ ರಹಿಮಾನ್ ಪಡ್ಫು, ಪ್ರಮೋದ್ ಕುಮಾರ್ ಮಚ್ಚಿನ, ಯೋಗೀಶ್ ಕೊಡ್ಲಕ್ಕೆ, ಪುನಿತ್ ಕುಮಾರ್ ಮಾಲಾಡಿ, ಹಕೀಂ ಬಂಗೇರಕಟ್ಟೆ, ಜಯರಾಂ ಶೆಟ್ಟಿ ಮೂಡಯೂರು, ಕೋಟಿಯಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಬೂತ್ ಸಮಿತಿ, ಗ್ರಾಮ ಸಮಿತಿ, ಸದಸ್ಯರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು, ಸಮಿತಿ ರಚಿಸಲಾಯಿತು.