September 6, 2026
ನಿಧನ

ಮಾನಿಮಾರ್ ತಿಮ್ಮಪ್ಪ ಬಂಗೇರ ನಿಧನ


ನಾವೂರು : ನಾವೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಬೇಬಿ ಬಂಗೇರರವರ ಸಹೋದರ ತಿಮ್ಮಪ್ಪ ಬಂಗೇರ (48ವ)ರವರು ಅಸೌಖ್ಯದಿಂದ ಮೇ 15ರಂದು ಬೆಳಿಗ್ಗೆ ನಿಧನರಾದರು.


ಇವರು ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಬಂಧು ಬಳಗವನ್ನು ಅಗಲಿದ್ದಾರೆ.

Related posts

ಆರಂಬೋಡಿ ಅಜ್ವಾಡಿ ನಿವಾಸಿ ಜಿನ್ನಮ್ಮ ( ಬೇಬಿ) ನಿಧನ

Suddi Udaya

ಗುರುವಾಯನಕೆರೆ: ಮಹಮ್ಮದ್ ಇಸಾಕ್ ನಿಧನ

Suddi Udaya

ಕಾರ್ಯಕ್ರಮ ನಿರೂಪಕ ಅರುಣ್ ಗರ್ಡಾಡಿ ಅಸೌಖ್ಯದಿಂದ ನಿಧನ

Suddi Udaya

ವೇಣೂರು: ವಿ.ಎಸ್. ಉಮರಬ್ಬ ನಿಧನ

Suddi Udaya

ಇಂದಬೆಟ್ಟು ಗ್ರಾಮದ ಮಜಲು ಮನೆ ನಿವಾಸಿ ಸಂಜೀವ ಪೂಜಾರಿ ನಿಧನ

Suddi Udaya

ಮಚ್ಚಿನ: ಕೃಷಿಕ ಗಂಗಯ್ಯ ಮೂಲ್ಯ ನಿಧನ

Suddi Udaya
error: Content is protected !!