ಮಿತ್ತಬಾಗಿಲು: ಭಾರಿ ಮಳೆಯಿಂದಾಗಿ ಮಿತ್ತಬಾಗಿಲು ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿಯ ಉಮರಬ್ಬರವರ ಮನೆಗೆ ಹಾಗೂ ಎನ್ ಎಂ ಯಾಕೂಬ್ ರವರ ಮನೆಗೆ ಗುಡ್ಡ ಜರಿದು ಮನೆಗೆ ಹಾನಿಯಾದ ಘಟನೆ ನಡೆದಿದೆ.