ಪಡಂಗಡಿ: ಗುರುವಾಯನಕೆರೆ ಮೂಡುಬಿದ್ರೆ ಹೆದ್ದಾರಿಯ ಪೊಯ್ಯೆಗುಡ್ಡೆ ಸಮೀಪದ ಸೋಣಂದೂರು ಮಡಂತ್ಯಾರು ಸಂಪರ್ಕ ರಸ್ತೆಯ ಕ್ರಾಸ್ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ಕೃತಕ ನೆರೆ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.