September 6, 2026
ವರದಿಶುಭಾರಂಭಸಂಘ-ಸಂಸ್ಥೆಗಳು

ಉಜಿರೆಯಲ್ಲಿ ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ & ಕಾಸ್ಯೂಮ್ ಸೆಂಟರ್ ಪ್ರಾರಂಭೋತ್ಸವ ಡ್ಯಾನ್ಸ್ ತರಭೇತಿ ಪಡೆಯುವವರಿಗೆ ತ್ರಿಲೋಕ್ ಉತ್ತಮ ವೇದಿಕೆ- ಸುಧೀರ್ ಜೈನ್

ಉಜಿರೆ: ಕಳೆದ ಹಲವಾರು ವರ್ಷಗಳಿಂದ ಉಜಿರೆಯಲ್ಲಿ ತ್ರಿಲೋಕ್ ಡ್ಯಾನ್ಸ್ ಅಕಾಡಮೆ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ತರಭೇತಿ ನೀಡಿ ಡಾನ್ಸ್ ಸ್ಪರ್ದೇಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಹೆಗ್ಗಳಿಕೆ ತ್ರಿಲೋಕ್ ಡ್ಯಾನ್ಸ್ ಸಂಸ್ಥೆಗಿದೆ.ಕೊರೊನಾ ನಂತರ ಸ್ವಲ್ಪ ಸಮಯ ವಿರಾಮ ನೀಡಿದ್ದು ಮತ್ತೊಮ್ಮೆ ಸುಧೀರ್ ಜೈನ್ ಅವರು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ & ಕಾಸ್ಯೂಮ್ ಸೆಂಟರ್ ನ್ನು ಉಜಿರೆ ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಿಸಿದ್ದಾರೆ.

ವೆಸ್ಟರ್ನ್,ಬಾಲಿವುಡ್ ಟಪೊರಿ,ಹಿಪ್ ಹಿಪ್ಪೊಪ್,ಕಂಟೆಮ್ಟರಿ,ಸೆಮಿ ಕ್ಲಾಸಿಕಲ್, ಭರತನಾಟ್ಯ, ಕರಾಟೆ ಕ್ಲಾಸ್ ನಡೆಯುತ್ತದೆ.ಸಂಸ್ಥೆಯ ಮಾಲಕ ಸುಧೀರ್ ಅವರ ಹೆತ್ತವರು ದೀಪ ಪ್ರಜ್ವಲಿಸಿ ನೂತನವಾಗಿ ಪ್ರಾರಂಭಿಸಿದ ಡ್ಯಾನ್ಸ್ ಸಂಸ್ಥೆಗೆ ಶುಭ ಕೋರಿದರು.ಈ ಸಂದರ್ಭದಲ್ಲಿ ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್,ಅಳದಂಗಡಿ ಅಕ್ಷಯ್ ಜೈನ್,ಅರವಿಂದ ಜೈನ್,ಸುನೀಲ್ ಜೈನ್ ಅಳದಂಗಡಿ,ಪ್ರದೀಪ್ ಜೈನ್ ಶಿರ್ಲಾಲು, ಕೋರಿಯಗ್ರಾಫರ್ ಜಿಜಿನ್ ಎಸ್.ವಿ ಕೇರಳ, ವಿದ್ಯಾರ್ಥಿಗಳು,ಬಂಧು ಮಿತ್ರರು ಉಪಸ್ಥಿತರಿದ್ದು ಶುಭ ಕೋರಿದರು.

ಆಗಮಿಸಿದ ಅತಿಥಿ ಅಭ್ಯಾಗತರನ್ನು ಸುಧೀರ್ ಜೈನ್ ಅವರು ಸ್ವಾಗತಿಸಿ,ಸತ್ಕರಿಸಿದರು.ಡ್ಯಾನ್ ತರಭೇತಿ ಪಡೆಯುವವರು 9945568220 ಈ ಮೊಬೈಲ್ ನಂಬರನ್ನು ಸಂಪರ್ಕಿಸಬಹುದು-

Related posts

ಜು.6 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್: ಪ್ರತಿ ಖರೀದಿಗೆ ಶೇ. 50 ರಿಯಾಯಿತಿ

Suddi Udaya

ನಾರಾವಿ ಉ.ಪ್ರಾಥಮಿಕ ಶಾಲೆ: ಪುಸ್ತಕ ವಿತರಣೆ

Suddi Udaya

ನೀರಿನ ವ್ಯವಸ್ಥೆ ಕಲ್ಪಿಸಿದ ಶಾಸಕ ಹರೀಶ್ ಪೂಂಜರವರಿಗೆ ವೇಣೂರು ಪ್ರೌಢಶಾಲಾ ವತಿಯಿಂದ ಸನ್ಮಾನ

Suddi Udaya

ಧರ್ಮದಕಳ ಚಂದ್ರಶೇಖರ್ ಗೌಡ ಮತ್ತು ಚೋಮ ರವರ ಮನೆಗೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಭೇಟಿ

Suddi Udaya

ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ

Suddi Udaya

ಮಚ್ಚಿನ ಸ.ಹಿ.ಪ್ರಾ. ಶಾಲೆಗೆ ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಭೇಟಿ ; ಶೌಚಾಲಯ ಕಾಮಗಾರಿ ಪರಿಶೀಲನೆ

Suddi Udaya
error: Content is protected !!