September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತಾಲೂಕು ಮಟ್ಟದ ಕ್ರೀಡಾ ಕೂಟ: ಮಚ್ಚಿನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಮಚ್ಚಿನ ಸರಕಾರಿ ಪ್ರೌಢ ಶಾಲೆಯ ಬಾಲಕ/ ಬಾಲಕಿಯರ ತಂಡವು ಎಲ್ಲ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗಿ ಮೂಡಿಬಂದಿರುತ್ತಾರೆ.

800 ಮೀ ಓಟ- ತೇಜಸ್ವಿನಿ- ಪ್ರಥಮ, ಹೈ ಜಂಪ್ –ಲಿಶಾನ್- ಪ್ರಥಮ, ಟ್ರಿಪಲ್ ಜಂಪ್- ಲಿಶಾನ್- ದ್ವಿತೀಯ, ಶಾಟ್ ಪುಟ್- ಪ್ರಜ್ಞಶ್ರೀ- ತೃತೀಯ, 100 ಮೀ ಓಟ- ಜಸೀನಾ- ಪ್ರಥಮ, 100 ಮೀ ಓಟ- ಹನ್ಸೀಫಾ- ದ್ವಿತೀಯ, ರಿಲೇ ಹುಡುಗಿಯರು- ಪ್ರಥಮ, ಜಾವೆಲಿನ್ ಥ್ರೋ- ಪ್ರಜ್ಞಶ್ರೀ- ಪ್ರಥಮ, 400 ಮೀ ಓಟ- ತೇಜಸ್ವಿನಿ- ಪ್ರಥಮ, 1500 ಮೀ ಮೋ ಓಟ ರಕ್ಷಿತ- ಪ್ರಥಮ, 1500 ಮೀ ಓಟ- ಹರ್ಷಿತ್- ಪ್ರಥಮ, 3000 ಮೀ ರೇಸ್- ಹರ್ಷಿತ್- ದ್ವಿತೀಯ, 3000 ಮೀ ರೇಸ್ ಹುಡುಗಿಯರು- ರಕ್ಷಿತ- ಪ್ರಥಮ, ದೀಕ್ಷಾ- ದ್ವಿತೀಯ, 3000 ವಾಕ್ ರೇಸ್- ನಿಶ್ಮಿತಾ- ಪ್ರಥಮ, 3000 ವಾಕ್ ರೇಸ್ – ಮನೀಷ- ತೃತೀಯ, 5000 ವಾಕ್ ರೇಸ್ – ಅನುಷ್ ಗೌಡ- ಪ್ರಥಮ, 100 ಮೀ ಹರ್ಡಲ್ಸ್- ಸಫ್ರೀನ- ದ್ವಿತೀಯ, 200 ಮೀ ಓಟ- ತೇಜಸ್ವಿನಿ- ಪ್ರಥಮ, 200 ಮೀ ಓಟ- ಜಸೀನ- ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Related posts

ಹದಗೆಟ್ಟ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ: ಖಾಸಗಿ ಬಸ್ಸು ನೌಕರರ ಸಂಘದವರಿಂದ ಆಯ್ದ ಭಾಗದಲ್ಲಿ ಶ್ರಮದಾನದ ಮೂಲಕ ದುರಸ್ತಿ

Suddi Udaya

ಗುಂಡೂರಿ: ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಆರೋಪ: ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದ.ಕ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನ ವಿವಿಧ ಬಸದಿಗಳಿಗೆ ಭೇಟಿ

Suddi Udaya

ಉಜಿರೆ ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

Suddi Udaya

ಧರ್ಮಸ್ಥಳ ಮುಳಿಕ್ಕಾರ್ ನಲ್ಲಿ ಕಾಡಾನೆ ದಾಳಿ: ಭತ್ತದ ಕೃಷಿಗೆ ಹಾನಿ

Suddi Udaya

ಯುವಶಕ್ತಿ ಫ್ರೆಂಡ್ಸ್ ನ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!