March 7, 2026
ವರದಿ

ಕಳೆಂಜ: ಅಸೌಖ್ಯದಿಂದ ನಿಧನರಾದ ಕಮಲಾ ಶೀನಪ್ಪ ಗೌಡ ಮತ್ತು ಕುಶಾಲಪ್ಪ ನಾಯ್ಕ ರವರಿಗೆ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ

ಕಳೆಂಜ: ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ನಾಟಿ ವೈದ್ಯೆ ಕಮಲಾ ಶೀನಪ್ಪ ಗೌಡ ಮತ್ತು ಪಕ್ಷದ ಸಕ್ರಿಯ ಕಾರ್ಯಕರ್ತ ಕುಶಾಲಪ್ಪ ನಾಯ್ಕ ಇವರುಗಳಿಗೆ ಬಿಜೆಪಿ (174) ವತಿಯಿಂದ ಶ್ರದ್ಧಾಂಜಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಹರೀಶ್ ಕುಮಾರ್ ವಳಗುಡ್ಡೆ, ಕಾರ್ಯದರ್ಶಿ ದಯಾನಂದ ನಾಯ್ಕ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಧನಂಜಯ ಗೌಡ, ಬೂತ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಬಟ್ಯಾಲು, ಪಿ ಎಲ್ ಡಿ ನಿರ್ದೇಶಕರಾದ ಸಂತೋಷ್ ಜೈನ್ ವಳಂಬಲ, ನಾರಾಯಣ ಗೌಡ ಮಾರ್ತಾಡಿ, ಗುಲಾಬಿ ಕುಕ್ಕಾಜೆ, ಪುರುಷೋತ್ತಮ ನಾಯ್ಕ, ಕೇಶವ ಗೌಡ, ರಾಜೇಶ್ ಶೆಟ್ಟಿ, ಕೇಶವ ವಳಗುಡ್ಡೆ, ಛಾಯ ವಳಗುಡ್ಡೆ, ವೇದಿಕ ವಳಗುಡ್ಡೆ, ಅಧಿತಿ ವಳಗುಡ್ಡೆ, ರಜಿತ ವಳಗುಡ್ಡೆ ,ಸಂದೀಪ್ ದಿಡುಪೆ ಉಪಸ್ಥಿತರಿದ್ದರು.

Related posts

ಉಜಿರೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಅದ್ದೂರಿ ವ್ಯವಹಾರ ಸಮ್ಮೇಳನ 2025 – ಮೃದಂಗ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya

ಬೆಳ್ತಂಗಡಿ ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ವಾಹನ ಜಾಥಾ ಕಾರ್ಯಕ್ರಮ

Suddi Udaya

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಗೌಡ ಆಯ್ಕೆ

Suddi Udaya

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya
error: Content is protected !!