37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಾಧಕರು

ಜೀವ ದೇವತಾಶಾಸ್ತ್ರ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ನಾರಾಯಣ್ ಬೇಗೂರು ರವರಿಗೆ ಸಮಾಜ ಸೇವೆಗಾಗಿ (“ಡಾಕ್ಟರ್ ಆಫ್ ಹ್ಯುಮಾನಿಟಿ”) ಡಾಕ್ಟರೇಟ್ ಗೌರವ ಪುರಸ್ಕಾರ

ಬೆಳ್ತಂಗಡಿ: ಲಾಜಿಕಲ್ ಓಪನ್ ವಿಶ್ವವಿದ್ಯಾಲಯ ಚೆನ್ನೈ, ಜೀವ ಥಿಯೋಲಾಜಿಕಲ್ ಓಪನ್ ಯೂನಿವರ್ಸಿಟಿ, ನೇಷನ್ಸ್ ಅಸೋಸಿಯೇಷನ್ ಫಾರ್ ಥಿಯೋಲಾಜಿಕಲ್ ಅಕ್ರೆಡಿಟೇಶನ್ (NATA, B’lore, India) ನಿಂದ ಮಾನ್ಯತೆ ಪಡೆದಿದೆ. ನೇಷನ್ಸ್ ಅಸೋಸಿಯೇಷನ್ ಫಾರ್ ಥಿಯೋಲಾಜಿಕಲ್ ಅಕ್ರೆಡಿಟೇಶನ್ (NATA, B’lore, India) ನ ಸದಸ್ಯ. ಇಂಟರ್ನ್ಯಾಷನಲ್ ಸರ್ವೆಂಟ್ ಆಫ್ ಗಾಡ್ (UNITED KINGDOM) ನಿಂದ ಮಾನ್ಯತೆ ಪಡೆದಿದೆ.(ಜೀವ ಶೈಕ್ಷಣಿಕ ಸಂಶೋಧನಾ ಚಾರಿಟೇಬಲ್ ಫೌಂಡೇಶನ್‌ನ ಒಂದು ಘಟಕ) ISO ಅಧ್ಯಾಪಕರು ಮತ್ತು ನಿರ್ದೇಶಕರ ಮಂಡಳಿಯ ಶಿಫಾರಸ್ಸಿನ ಮೇರೆಗೆ ಸಮಾಜ ಸೇವೆಗಾಗಿ ಎಂ. ನಾರಾಯಣ್ ಬೇಗೂರು ರವರಿಗೆ ಡಾಕ್ಟರ್ ಆಫ್ ಹ್ಯುಮಾನಿಟಿ (ಆನರಿಸ್ ಕಾಸಾ) (ಸಾಮಾಜಿಕ ಮತ್ತು ಕಲ್ಯಾಣ ಸೇವೆಗಳ ಕ್ಷೇತ್ರದಲ್ಲಿ) ಪದವಿಯನ್ನು ನೀಡಲಾಗಿದೆ.

ಇವರು ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಮತ್ತು ಲಾಯಿಲ ಗುರು ರಾಘವೇಂದ್ರ ಸೇವಾ ಪ್ರತಿಷ್ಠಾನ ಇದರ ಮಹಾ ಪೋಷಕರು.

Related posts

ಮಲವಂತಿಗೆ ಗ್ರಾ.ಪಂ. ಪಿಡಿಒ ರಶ್ಮಿ ರವರಿಗೆ ಬಿಳ್ಕೋಡುಗೆ: ಪಂಚಾಯತ್ ಅಭಿವೃದ್ಧಿಗೆ ಸಹಕರಿಸಿದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವಾರ್ಪಣೆ

Suddi Udaya

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಗುರುವಾಯನಕೆರೆ ಪ್ರಮೀಳಾ ಜ್ಯುವೆಲ್ಲರ್ಸ್ ನ ಮಾಲಕ ಹರಿಶ್ಚಂದ್ರ ಆಚಾರ್ಯ ನೈಕುಳಿ ನಿಧನ

Suddi Udaya

ಬೆಳ್ತಂಗಡಿ: ಮಿಷ್ ಮಷ್ ಫ್ಯಾನ್ಸಿಯಲ್ಲಿ ಲಕ್ಕಿ ಡ್ರಾ: ರೂ.499 ರ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಾರ್ಯ ಗ್ರಾ.ಪಂ ಎದುರು ಬಿಜೆಪಿ ಪ್ರತಿಭಟನೆ

Suddi Udaya

ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ನಾವರ, ಉಪಾಧ್ಯಕ್ಷರಾಗಿ ಶುಭಕರ ಪೂಜಾರಿ

Suddi Udaya
error: Content is protected !!