March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿಮರ ಸ್ಥಾಪನೆ

ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ನೂತನ ಕೊಡಿಮರ ಸ್ಥಾಪನೆಯು ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತುಲ್ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ ಕೊಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ತಣ್ಣೀರುಪಂತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ನಿರ್ದೇಶಕರಾದ ಜಗದೀಶ ಶೆಟ್ಟಿ ಮೈರಾ, ಜಯವಿಕ್ರಮ ಕಲ್ಲಾಪು, ಪ್ರಮುಖರಾದ ದಿಲೀಪ್ ಶೆಟ್ಟಿ, ರಘುರಾಮ ಶೆಟ್ಟಿ, ದಯಾನಂದ ಕರಾಯ, ದುರ್ಗೇಶ್ ಕೆದಿಲಾಯ, ಸುರೇಶ, ಸುಜೀರ್ ಗಣಪತಿ ನಾಯಕ್, ಉಮೇಶ ಬನಾರಿ, ಬೊಮ್ಮಯ್ಯ ಬಂಗೇರ, ಡಾ.ಅಣ್ಣಿ ಗೌಡ, ನಾರಾಯಣ ಶೆಟ್ಟಿ, ನಂದಿನಿ, ಸೂರ, ಸರ‍್ಯನಾರಾಯಣ ವೈಲಾಯ, ಸಿವಿಲ್ ಇಂಜಿನಿಯರ್ ಸಾಮ್ರಾಟ್, ಪ್ರಿಯ, ಗೀತಾ ಕುದ್ದಣ್ಣಾಯ, ನೋಣಯ್ಯ ಪೂಜಾರಿ, ವಿಶ್ವನಾಥ ಶೆಟ್ಟಿ, ರಾಜಶೇಖರ ರೈ, ನೋಣಯ್ಯ ಗೌಡ, ರಾಮಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಪೈ, ಜಯರಾಮ ಸಾಲಿಯಾನ್, ತೀರ್ಥರಾಮ, ವೆಂಕಪ್ಪ ನಾಯ್ಕ, ಉಮ್ಮಣ್ಣ ಗೌಡ, ಆನಂದ ಪೂಜಾರಿ, ಧರ್ಣಪ್ಪ, ಜಗದೀಶ ಗೌಡ, ಭಾಸ್ಕರ ನಾಯ್ಕ, ಗಣೇಶ ಶಿವಗಿರಿ, ಲೀಲಾವತಿ, ಮುತ್ತಪ್ಪ ಪೂಜಾರಿ, ಉಮೇಶ ಗೌಡ, ಕೇಶವ ಕುಂದಾರ್, ಗುಣಾಕರ ಅಗ್ನಾಡಿ, ವಿಠಲ ಭಟ್, ಕೊರಗಪ್ಪ ಪೂಜಾರಿ, ಯುವರಾಜ ಅನಾರ್ ಉಪಸ್ಥಿತರಿದ್ದು ಅರ್ಚಕರಾದ ಶಶಿಕಾಂತ್ ರಾವ್ ಸಹಕರಿಸಿದರು.

Related posts

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ನಾರಾವಿಯ ಮಹಿಳೆ ಮೃತ್ಯು

Suddi Udaya

ರೆಖ್ಯ: ಸಾರ್ವಜನಿಕ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಆಶ್ರಯದಲ್ಲಿ ಕೆಸರ್ ಕಂಡೊಡು ವಕೀಲೆರ್ನ ಗೊಬ್ಬು

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್‌ನ ಲೋಗೋ ಅನಾವರಣ

Suddi Udaya

ಮುಂಡಾಜೆ: ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನವರಾತ್ರಿ ಪೂಜೆ ಭಜನಾ ಕಾರ್ಯಕ್ರಮ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ, ಮಹಾರಥೋತ್ಸವ

Suddi Udaya
error: Content is protected !!