
ಗುರುವಾಯನಕೆರೆ: ಗುರುವಾಯನಕೆರೆ ಶಾರದಾ ನಗರ ಗೆಳೆಯರ ಬಳಗದ ವೇದಿಕೆ ಬಳಿ ಶ್ರೀ ಹಿರಿಯಡಕ ಮೇಳದವರಿಂದ ಪ್ರಶಸ್ತಿ ಪುರಸ್ಕೃತ ಯಕ್ಷ ಕವಿ ಯಕ್ಷಾನಂದ ಕುತ್ಪಾಡಿ ವಿರಚಿತ ‘ಅಪ್ಪೆ ಮಾಯಂದಾಲ್’
ಅದ್ದೂರಿಯ ತುಳು ಯಕ್ಷಗಾನ ಬಯಲಾಟ ಮಾ. 10 ರಂದು
ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನ ಸಹಕಾರವನ್ನು ನೀಡುವಂತೆ ವಿನಂತಿಸಿದ್ದಾರೆ.






