ಗುರುವಾಯನಕೆರೆ ಸಮೀಪದ ಜೈನ್‌ಪೇಟೆ ಬಳಿ ರಸ್ತೆ ಮಧ್ಯೆ ಸಾರಿಗೆ ಬಸೊಂದು ಕೆಟ್ಟು ನಿಂತ ಪರಿಣಾಮ ಗುರುವಾಯನಕೆರೆ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸುವ ಪರಿಸ್ಥಿತಿ ಉಂಟಾಗಿದೆ.