23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶುಭ ಗೋಲ್ಡ್ ಸ್ಕೀಮ್ ಯೋಜನೆಯ ಗಿಫ್ಟ್ ವೋಚರ್ ಡ್ರಾ

ಉಜಿರೆ: ಉಜಿರೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸುಧಾಕರ ಆಚಾರ್ಯ ರವರ ಮಾಲಕತ್ವದ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ ಶುಭ ಗೋಲ್ಡ್ ಸ್ಕೀಮ್ ಯೋಜನೆಯ ಗಿಫ್ಟ್ ವೋಚರ್ ಇದರ ಡ್ರಾ ಕಾರ್ಯಕ್ರಮವು ಮೇ 15 ರಂದು ಸಂಸ್ಥೆಯಲ್ಲಿ ಜರುಗಿತು.

ಉಜಿರೆ ಮಂಜುಶ್ರೀ ಪ್ರಿಂಟರ್ಸ್ ನ ಗ್ರಾಫಿಕ್ ಡಿಸೈನರ್ ಯತೀಶ್ ಮತ್ತು ಸಾಂಘವಿ ಡಿಸೈನ್ಸ್ ಮಾಲೀಕರಾದ ರಾಜೇಂದ್ರ ಗೌಡ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಡ್ರಾವನ್ನು ನಡೆಸಿಕೊಟ್ಟರು.

ವಿಜೇತರು: ಸುಜಾತ(83), ಕಾವ್ಯ(21), ಕಮಲ(105), ಭಾರತಿ(34), ಉಷಾ(12), ರಕ್ಷಿತ್(55), ಚಿತ್ರೆಶ್(98), ಶೋಭಾ(29), ಲೀಲಾ(13), ರಶ್ಮಿ(83), ಶಶಿಧರ್(1), ನಾಗಮ್ಮ(51), ಪ್ರಜ್ಞಾ(108), ಚೈತ್ರ(61), ಗಾಯತ್ರಿ(74), ಚಿದಾನಂದ(89), ಸೌಮ್ಯ(109), ವಿದ್ಯಾ(22), ಸ್ಮಿತಾ(91), ನಿತಿಲಾಕ್ಷಿ(2) ಶುಭ ಗೋಲ್ಡ್ ಸ್ಕೀಮ್ ನ ಗಿಫ್ಟ್ ವೋಚರ್ ನ ವಿಜೇತರಾಗಿರುತ್ತಾರೆ.

Related posts

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಣಿ-ವಿಕಸಿತ ಭಾರತ ಸಂಕಲ್ಪ ಸಭೆ

Suddi Udaya

ಟಿ.ಬಿ ಕ್ರಾಸ್ – ಕುತ್ರೊಟ್ಟು ಸಂಪರ್ಕ ರಸ್ತೆ ದುರಸ್ಥಿ ಆಗ್ರಹಿಸಿ ಪಂಚಾಯತ್ ಗೆ ಎಸ್‌ಡಿಪಿಐ ಮನವಿ

Suddi Udaya

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಗೊನೆ ಮುಹೂರ್ತ

Suddi Udaya

ಮಾಲಾಡಿ: ಕೊಲ್ಪೆದಬೈಲು ಶಕ್ತಿನಗರ ನಿವಾಸಿ ಕುಂಞಿಮೋಣು ನಿಧನ

Suddi Udaya

ಜೀವನದಲ್ಲಿ ಜಿಗುಪ್ಸೆ : ಕೊಕ್ಕಡದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕೊಕ್ರಾಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!