ಕಳೆಂಜ: ಇಲ್ಲಿಯ ಮಲ್ಲಜಾಲು ನಿವಾಸಿ ಲಕ್ಷ್ಮಣ ಗೌಡ (76ವ.)ರವರು ಅಸೌಖ್ಯದಿಂದ ಸೆ. 10ರಂದು ನಿಧನರಾದರು.
ಮೃತರು ಪುತ್ರ ಕೇಶವ, ಪುತ್ರಿ ಮೀನಾಕ್ಷಿ, ಸೊಸೆ, ಅಳಿಯ, ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.