ಬೆಳ್ತಂಗಡಿ: ಸೆ.19ರಂದು ನಂತೂರು ಪದುವ ಹೈಸ್ಕೂಲ್‌ನಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ವಾಣಿ ಆಂಗ್ಲ ಮಾಧ್ಯ ಶಾಲಾ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸಂಸ್ಥೆಯ ಶ್ರೇಯಸ್ ಎಸ್, ಮಾ. ಮೌಕ್ಷಿತ್ ಬಿ ಎಸ್ ಮತ್ತು ಮಾ. ಪ್ರತುಲ್ ಕೆ. ಎಸ್ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.











