ಧರ್ಮಸ್ಥಳ: ಶಾರದಾಂಬ ದೇವಿಯ ಕೃಪೆಯಿಂದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ತಾಲೂಕಿನ 2 ಪ್ರಸಿದ್ದ ಭಜನಾ ಮಂದಿರಗಳಿಗೆ ನೀಡುವ ಸಾಧನಾ ಪ್ರಶಸ್ತಿಯನ್ನು ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂಡಳಿ ಪಡೆದುಕೊಂಡಿದೆ.
ಮಂಡಳಿಯ ಎಲ್ಲಾ ಕುಟುಂಬದವರು ಜೊತೆಗೂಡಿ ಪೂಜ್ಯರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ













