24.2 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡ್ಡಂದಡ್ಕದಲ್ಲಿ ಬಂಟ ವಿಚಾರ ಗೋಷ್ಟಿ

ಬೆಳ್ತಂಗಡಿ : ಪಡ್ಡಂದಡ್ಕ ದ ರಮೇಶ್ ಶೆಟ್ಟಿ ಅವರ ಮನೆಯಲ್ಲಿ ಬಂಟ ವಿಚಾರ ಗೋಷ್ಟಿ ನಡೆಯಿತು. ಪ್ರಥಮ ಗೋಷ್ಠಿಯಲ್ಲಿ ಮಲ್ಲಿಕಾ ಅಜಿತ್ ಶೆಟ್ಟಿ ಅವರು ಬಂಟರ ಆಚಾರ ವಿಚಾರ ಅಂದು ಇಂದು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ದ್ವಿತೀಯ ಹಂತದ ಉಪನ್ಯಾಸ ನೀಡಿದ ಮಹಾಬಲ ಶೆಟ್ಟಿ ನಿಟ್ಟೂರು ಇವರು ಬಂಟರ ದೈವಾರಾಧನೆ ಅಂದು ಇಂದು ವಿಷಯದ ಬಗ್ಗೆ ಮಾತನಾಡಿದರು. ತೃತೀಯ ಹಂತದ ಉಪನ್ಯಾಸ ಸುಜಾತ ಶೆಟ್ಟಿ ಬಂಟರ ವೀರ ದಳಪತಿ ದೇವು ಪೂಂಜ ರ ಬಗ್ಗೆ ಮಾಹಿತಿ ನೀಡಿದರು.


ಪ್ರತಿ ಉಪನ್ಯಾಸದ ನಂತರ ವಿಮರ್ಶೆ ನಡೆಯಿತು. ರಮೇಶ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನು ಮಾತನಾಡಿದರು. ಉಮೇಶ್ ಶೆಟ್ಟಿ ಆರಂಬೋಡಿ ವಂದನಾರ್ಪಣೆಗೈದರು.

Related posts

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ತೀವ್ರ ದುಃಖಕರ ಮತ್ತು ಖಂಡನೀಯ: ರಕ್ಷಿತ್ ಶಿವಾರಂ

Suddi Udaya

ದಭೆ೯ತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನಕ್ಕೆ ಶ್ರೀ ಕಂಚಿ ಕಾಮಕೋಟಿ ಶ್ರೀಗಳು ಭೇಟಿ

Suddi Udaya

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತುವಿನಲ್ಲಿ ಜುಮ್ರಾ ಜುಮಾದಿ ದೈವಗಳ ಪುನರ್‌ಪ್ರತಿಷ್ಠಾಪನೆ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಶ್ರೀ ಗುರುದೇವ ಪ.ಪೂ.ಕಾಲೇಜಿನ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!