ಬೆಳ್ತಂಗಡಿ: ಬಿಜೆಪಿ ಸ್ಪಂದನ ಸಮಿತಿಯ ವತಿಯಿಂದ ಬೇಂಗಿಲ ದಿ. ಪ್ರವೀಣ ಇವರ ಪುತ್ರಿ ಕು. ವಿಯಾಂಶಿ ಇವರಿಗೆ 2 ಲಕ್ಷ ರೂಪಾಯಿಯನ್ನು ಸ್ಥಿರ ಠೇವಣಿ ಮಾಡಿ ಸರ್ಟಿಫಿಕೇಟ್ ಅನ್ನು ಬಿಜೆಪಿ ಸ್ಪಂದನ ಸಮಿತಿಯ ಅಧ್ಯಕ್ಷ ಪ್ರಸನ್ನ ಗೌಡರ ಉಪಸ್ಥಿತಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ವಿತರಿಸಿದರು.