ಬೆಳ್ತಂಗಡಿ:ಮುಂಡಾಜೆ ಗ್ರಾಮದ ಕಂಚಿನಡ್ಕ ನಿವಾಸಿ,ಕೃಷಿಕ ಸಾಯಿ ಸುದರ್ಶನ್ (55) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.10 ರಂದು ನಿಧನರಾಗಿದ್ದಾರೆ ತಾಯಿ ಪತ್ನಿ ಹಾಗೂ ಪುತ್ರ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ