34.2 C
ಪುತ್ತೂರು, ಬೆಳ್ತಂಗಡಿ
October 12, 2026
ಬೆಳ್ತಂಗಡಿ

ಶ್ರೀ ಧ. ಮ. ಅನುಧಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಪೋಸ್ಟ್ ಕಾರ್ಡ್ ರಚನೆಯಲ್ಲಿ ಪ್ರಥಮ ಬಹುಮಾನ

ಉಜಿರೆ : ಕಾರಂತ ಪ್ರಶಸ್ತಿ ಸಮಿತಿ, ಕಲ್ಕೂರ ಪ್ರತಿಷ್ಠಾನ ಶ್ರೀ ಕೃಷ್ಣ ಸಂಕೀರ್ಣ ಕೊಡಿಯಾಲ್ ಬೈ ಲು, ಮಂಗಳೂರು ಇದರ ವತಿಯಿಂದ ಜರಗಿದ ಕಾರಂತ ಹುಟ್ಟುಹಬ್ಬ ಪ್ರಯುಕ್ತ ಪೋಸ್ಟ್ ಕಾರ್ಡಿನಲ್ಲಿ ಕಾರಂತರ ಭಾವಚಿತ್ರವನ್ನು ರಚಿಸಿ ಪ್ರಥಮ ಸ್ಥಾನವನ್ನು 9ನೇ ತರಗತಿಯ ಆಯುಷ್ ಪಡೆದಿರುತ್ತಾನೆ. ಇವನಿಗೆ ಅ. 10ರಂದು ಪತ್ತುಮುಡಿ ಸೌದ ಜನತಾ ಡಿಲಕ್ಸ್ ಕೊಡಿಯಲ್ ಬೈಲ್ ನಲ್ಲಿ ಜರಗಿದ ಸಮಾರಂಭದಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾನೆ.

ಚಿತ್ರಕಲ ಅಧ್ಯಾಪಕರಾದ ಶ್ರೀರಾಮ್ ತರಬೇತಿ ನೀಡಿರುತ್ತಾರೆ.

Related posts

ಬೆಳಾಲು ಪ್ಯಾಕ್ಸ್: ಆರ್ಥಿಕ ಅವ್ಯವಹಾರ ಪ್ರಕರಣಎರಡನೇ ಆರೋಪಿ ಪ್ರಶಾಂತ್ ಬಂಧನ

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ: ‘ಕೇರಿಂಜ ಯಾತ್ರೆ’

Suddi Udaya

ಪಿಡಬ್ಲ್ಯೂಡಿ ಗುತ್ತಿಗೆದಾರ ಮಹಮ್ಮದ್ ಮದ್ದಡ್ಕ ಅಸೌಖ್ಯದಿಂದ ನಿಧನ

Suddi Udaya

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ

Suddi Udaya

ಮಡಂತ್ಯಾರು ಮೆಸ್ಕಾಂ ಕಛೇರಿಯಲ್ಲಿ ಕಂದಾಯ ಅದಾಲತ್‌ ಕಾರ್ಯಕ್ರಮ: ವಿದ್ಯುತ್ ಪರಿವರ್ತಕದ ಬೇಡಿಕೆಗೆ ಮನವಿ

Suddi Udaya

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya
error: Content is protected !!