ಬಳಂಜ ಗ್ರಾಮದ ಬರಮೇಲು ನಿವಾಸಿ ಪುರುಷೋತ್ತಮ ಕುಲಾಲ್ (57 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಅ 19ರಂದು ನಿಧನರಾದರು.
ಮೃತರು ತಾಯಿ ಜಾನಕಿ, ಪತ್ನಿ ಶಶಿಕಲಾ, ಮಕ್ಕಳಾದ ಪ್ರಿತೇಶ್, ಕೀರ್ತನ್, ಅನುಪ್ರಿಯ, ಸಹೋದರರಾದ ಉಮೇಶ್ ಕುಲಾಲ್, ಮೋಹನ್ ಕುಲಾಲ್, ಗಣೇಶ್ ಸುರ್ಯ, ಸತೀಶ್ ಕೆ, ದಿನೇಶ್ ಬಿ.ಕೆ, ಸಹೋದರಿಯರಾದ ಬೇಬಿ, ಗುಲಾಬಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.












