32.8 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ್ಯಾಯಮೂರ್ತಿ ಉಷಾರಾಣಿ ಅವರಿಗೆ ಧೀಮತಿ ಮಹಿಳಾ ಸಮಾಜದ ವತಿಯಿಂದ ಗೌರವ ಸಮರ್ಪಣೆ

ಬೆಳ್ತಂಗಡಿ : ಕರ್ನಾಟಕದ ನ್ಯಾಯಾಂಗ ಕ್ಷೇತ್ರದಲ್ಲಿ ತನ್ನ ಅಪ್ರತಿಮ ಸೇವೆ, ಸುಧೀರ್ಘವಾದ ಅನುಭವ, ಜ್ಞಾನ, ಭದ್ಧತೆ ಯ ಮೂಲಕ ಅಪೂರ್ವ ವ್ಯಕ್ತಿತ್ವ ಶ್ರೀಮತಿ ಉಷಾರಾಣಿ ಅವರದ್ದು,ಇವರು ಬೆಳ್ತಂಗಡಿ ತಾಲೂಕು, ಪಡoಗಡಿ, ನಡಿ ಬೆಟ್ಟು ಗುತ್ತು, ಜೈನ ಮನೆತನದ ಮಾನ್ಯರು ಉತ್ತಮ ಜೀವನ ಮೌಲ್ಯ, ಜೀವನ ಕೌಶಲ್ಯ, ಶಿಸ್ತು, ಧಾರ್ಮಿಕ ಹಿನ್ನೆಲೆ, ಸಾಧನೆಯ ಮೂಲಕ ಬೆಳೆದು ಬಂದವರು, ಸಿವಿಲ್ ಜಡ್ಜ್ ಆಗಿ ವಿವಿಧ ತಾಲೂಕು ಮತ್ತು ಜಿಲ್ಲಾ ಕೇoದ್ರ ಗಳಲ್ಲಿ ಕಾರ್ಯನಿರ್ವಹಿಸಿ, ಇದೀಗ ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಆಗಿ ನೇಮಕ ಗೊಂಡಿರುವದು ಬೆಳ್ತಂಗಡಿ ತಾಲೂಕಿಗೆ, ನಮ್ಮ ರಾಜ್ಯಕ್ಕೆ,ಹೆಮ್ಮೆಯ ವಿಚಾರ ಆಗಿದೆ.

ಈ ಹಿನ್ನಲೆಯಲ್ಲಿ ಧೀಮತಿ ಮಹಿಳಾ ಸಮಾಜ, ಉಜಿರೆ ಇದರ ಅಧ್ಯಕ್ಷೆ ಅಶ್ವಿನಿ ಪ್ರವೀಣ್ ಕುಮಾರ್ ಇವರ ನೇತೃತ್ವದಲ್ಲಿ ಸುಮಾರು ಮೂವತ್ತಕ್ಕಿಂತಲೂ ಮಿಕ್ಕಿ ಸದಸ್ಯರು ಆಗಮಿಸಿ, ಶ್ರೀಮತಿ ಉಷಾರಾಣಿ ಅವರ ಸ್ವಗ್ರಹ ನಡಿಬೆಟ್ಟು ಗುತ್ತುನಲ್ಲಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರ ಬಾಲ್ಯದ ಜೀವನ, ತಂದೆ ತಾಯಿಯ ಪ್ರೊತ್ಸಾಹ, ಮಾರ್ಗದರ್ಶನ, ಜೈನ ಧರ್ಮದ ಪಂಚಾನು ವ್ರತಗಳು, ತತ್ವ, ಸಿದ್ಧಾಂತಗಳ ಬಗ್ಗೆ, ತಮ್ಮ ಅನಿಸಿಕೆ ಹಂಚಿಕೊಂಡು, ಸಂತೋಷ ವ್ಯಕ್ತ ಪಡಿಸಿದರು.

Related posts

ಭಾರೀ ಗಾಳಿ ಮಳೆ: ಇಂದಬೆಟ್ಟುವಿನಲ್ಲಿ ಮನೆಗೆ ಮರ ಬಿದ್ದು ಹಾನಿ: ವಿದ್ಯುತ್ ಕಂಬ ಹಾಗೂ ರಬ್ಬರ್ ಗಿಡಗಳು ಧರಾಶಾಹಿ

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲೆಗೆ ಹಿದಾಯತುಲ್ಲಾ ಗೇರುಕಟ್ಟೆ ರವರಿಂದ ಮಿಕ್ಸರ್ ಗ್ರೈಂಡರ್ ಕೊಡುಗೆ

Suddi Udaya

ಬೆಳ್ತಂಗಡಿ ತಾಲೂಕಿನ ‘ಸಿ’ ಪ್ರವರ್ಗದ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳ ನೇಮಕ

Suddi Udaya

ಹೊಟೇಲ್ ಗೆ ಬಂದು ಕುಟುಂಬ ಸದಸ್ಯರಿಗೆ ಹಲ್ಲೆ: ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

Suddi Udaya

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಮೇಷ ಜಾತ್ರೆಯ ಪ್ರಯುಕ್ತ ಪಿಲಿಚಾಮುಂಡಿ ದೈವದ ನೇಮೋತ್ಸವ

Suddi Udaya

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಶುಭರಾಜ್ ಬಂಧನ

Suddi Udaya
error: Content is protected !!