26.7 C
ಪುತ್ತೂರು, ಬೆಳ್ತಂಗಡಿ
October 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಗ್ಗ ಗುತ್ತಿನಲ್ಲಿ ವಿಜಯದಶಮಿಯ ಪ್ರಯುಕ್ತ ಚಂಡಿಕಾ ಹೋಮ

ಬೆಳ್ತಂಗಡಿ: ಮುಗ್ಗ ಗುತ್ತಿನಲ್ಲಿ ವಿಜಯದಶಮಿಯ ಪ್ರಯುಕ್ತ ಚಂಡಿಕಾ ಹೋಮ ಮಂಗಳವಾರದಂದು ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮುಕ್ತೇಸರ, ಪೀತಾಂಬರ ಹೆರಾಜೆ, ಅಧ್ಯಕ್ಷ ಕೆ ಹರೀಶ್ ಕುಮಾರ್, ಕಾರ್ಯದರ್ಶಿ ಭಗೀರಥ ಜಿ, ಉಪಾಧ್ಯಕ್ಷ ಜಗನ್ನಾಥ ಬಂಗೇರ, ಜೊತೆ ಕಾರ್ಯದರ್ಶಿ ಸೋಮನಾಥ ಬಂಗೇರ, ಕೋಶಾಧಿಕಾರಿ ದಿನೇಶ್ ಪಿದಮ್ಮಲೆ , ಆಡಳಿತ ಸಮಿತಿಯ ಸದಸ್ಯರಾದ ಡಾ ಯಶೋಧರ ಬಂಗೇರ , ನವೀನ್ ಬಂಗಾಡಿ, ಡಾ ರಾಜಾರಾಮ್, ಚರಣ್, , ಪ್ರಶಾಂತ ಪೂಜಾರಿ, ಕೀರ್ತಿ , ಪದ್ಮನಾಭ ಪೂಜಾರಿ ಪಾದೆ, ಶಾರದಾ ಕೇದೆ, ಹೇಮಾ ದಾಮೋದರ್ ನಿಸರ್ಗ, ಜಾನಕಿ ಕೇಶವ್, ರಕ್ಷಿತ್ ಶಿವರಾಮ್ ಮುಂತಾದವರು ಹಾಜರಿದ್ದರು.

ನವರಾತ್ರಿ ಉತ್ಸವ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರಶಾಂತ ಶಾಂತಿಯವರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

Related posts

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಉಜಿರೆ ಬೆನಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಸುದ್ದಿ ಉದಯ ವಾರ ಪತ್ರಿಕೆ ದೀಪಾವಳಿ ವಿಶೇಷಾಂಕ ಹಾಗೂ ‘ಹೇ ಶಾರದೆ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಖ್ಯಾತ ಪತ್ರಕರ್ತ, ಉತ್ತಮ ಕತೆಗಾರ ಮನೋಹರ್ ಪ್ರಸಾದ್ ನಿಧನ

Suddi Udaya

ಕಳೆಂಜ: ಶಾಲೆತ್ತಡ್ಕದಲ್ಲಿ ಆಯುಷ್ಮಾನ್ ಆರೋಗ್ಯ- ಕ್ಷೇಮ ಕೇಂದ್ರ ಕಟ್ಟಡ ಶಿಲಾನ್ಯಾಸ

Suddi Udaya

ಕೊಕ್ಕಡ ಸಂಗಮ್ ಯುವಕ ಮಂಡಲದ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!