
ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿದ್ದ ಬಿ. ನಾರಾಯಣ & ಸನ್ಸ್ (ಸೋಡ ನಾರಾಯಣ) ಅಂಗಡಿಯು ರಸ್ತೆ ಕಾಮಗಾರಿಯ ಪ್ರಯುಕ್ತ ಇದೀಗ ಬೆಳ್ತಂಗಡಿ ಮುಖ್ಯರಸ್ತೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಅ.23ರಂದು ಶುಭಾರಂಭಗೊಂಡಿದೆ.

ಶುಭಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಬಿ. ಮುರಳೀಧರ ರಾವ್, ಬಿ. ಲಕ್ಷ್ಮೀಕಾಂತ ರಾವ್, ಪ್ರಶಾಂತ್ ಕುಮಾರ್, ಬಿ. ನಿತೀಶ್ ನಾರಾಯಣ ಸ್ವಾಗತಿಸಿ ಸತ್ಕರಿಸಿದರು.












