October 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ” ತೆನೆ ಮುಹೂರ್ತ, ನವರಾತ್ರಿ ಪೂಜೆ – ಹೊಸಕ್ಕಿ ನೈವೇದ್ಯ ಸಮರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಕ್ಷೇತ್ರದ ಭದ್ರಕಾಳಿ ಅಮ್ಮನವರಿಗೆ ನವರಾತ್ರಿಪೂಜೆಯು ಭಕ್ತಾದಿಗಳ ವಿವಿಧ ಸೇವೆ,,ಆಯುಧ ಪೂಜೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಶ್ರೀಮಹಾವಿಷ್ಣು ಮೂರ್ತಿ ದೇವರಿಗೆ ವಿವಿಧ ರೀತಿಯ ಸೇವೆ, ಹೊಸಕ್ಕಿ” ನೈವೇದ್ಯದೊಂದಿಗೆ ಮಹಾಪೂಜೆ ನಡೆಯಿತು. ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಅಧ್ಯಕ್ಷ ಭಾಸ್ಕರ ಬಾರ್ಯ,ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ , ಉಲ್ಲಾಸ್ ಪಾಂಗಣ್ಣಾಯ, ಗಣೇಶ್ ನೂರಿತ್ತಾಯ, ರಾಜೇಶ್ ರಾವ್ ಬಾರ್ಯ ವಿವಿಧ ಧಾರ್ಮಿಕ ಕಾರ್ಯದಲ್ಲಿ ಸಹಕರಿಸಿದರು,

ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಶೇಷಪ್ಪ ಸಾಲಿಯಾನ್, ಟ್ರಸ್ಟಿಗಳಾದ ವಿದ್ಯಾ ಪ್ರಭಾಕರ್, ಪ್ರಶಾಂತ್ ಕುಮಾರ, ಮನೋಹರ್ ಶೆಟ್ಟಿ, ಪ್ರವೀಣ್ ಎಂ, ಶಿವರಾಮ ನಾಯ್ಕ, ಜಿ. ಉಮೇಶ, ರಾಮಣ್ಣಗೌಡ, ಮೋನಪ್ಪ ಗೌಡ, ಅರುಣ ಬಂಗೇರ, ವಿಶ್ವನಾಥ್ ಗೌಡ, ಚೇತನ್ ಕುಮಾರ್, ಬಾಲಕೃಷ್ಣ ಶೆಟ್ಟಿ, ಸುದರ್ಶನ್, ಸುದೇಶ್, ಶ್ರೀಮತಿ ನವೀನ, ವಿಜಯಲಕ್ಷ್ಮಿ ರೈ ನವರಾತ್ರಿ ಪರ್ಯಂತ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಪ್ರಚಾರ ಪ್ರಮುಖ ದಯಾನಂದ. ಪಿ, ಬೈಲುವಾರು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು, ಸ್ವಯಂಸೇವಕರು ಸಹಕರಿಸಿದರು.

Related posts

ವಲಯ ಮಟ್ಟದ ಕ್ರೀಡಾಕೂಟ: ನಯನಾಡು ಸರಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಕಬಡ್ಡಿ ಪಂದ್ಯಾಟ : ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಎ.8-17: ಶ್ರೀ ಕ್ಷೇತ್ರ ಓಡೀಲುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಮುಂಡಾಜೆ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಬೆಳಾಲು ಗೌಡರ ಯಾನೆ ಒಕ್ಕಲಿಗರ ವಾರ್ಷಿಕೋತ್ಸವ

Suddi Udaya

ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಪಂದ್ಯಾಟಕ್ಕೆ ಎಸ್.ಡಿ.ಎಂ ಕಾಲೇಜಿನ ಚನ್ನಕೇಶವ ಆಯ್ಕೆ

Suddi Udaya
error: Content is protected !!