ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇತ್ತೀಚೆಗೆ ನಿಧನರಾದ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ, ಹಾಗೂ ಬೆಳ್ತಂಗಡಿ ಸಿಐ ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್.ಜೆ ಕಡಂಬ ರವರಿಗೆ ಸಂಘದ ವತಿಯಿಂದ ಸಂತಾಪ ಸೂಚನೆಯನ್ನು ಮೌನ ಪ್ರಾರ್ಥನೆ ಮಾಡುವ ಮೂಲಕ ನಡೆಸಲಾಯಿತು.
ಸಭೆಯಲ್ಲಿ ಅಧ್ಯಕ್ಷ ಅಜಿತ್ ಕುಮಾರ್ ಆರಿಗ, ಉಪಾಧ್ಯಕ್ಷ ಗಣೇಶ್ ಭಂಡಾರಿ, ಮುಖ್ಯಕಾರ್ಯ ಧಿಕಾರಿ ಪ್ರಸಾದ್, ನಿರ್ದೇಶಕರುಗಳಾದ ಮುನಿರಾಜ ಅಜ್ರಿ , ನಾರಾಯಣ ಆಚಾರ್, ಅಶೋಕ್ ರೈ, ಕೆ ಎಂ ಶ್ರೀನಾಥ್, ಹರಿಯಪ್ಪ ನಾಯ್ಕ, ತಿಮ್ಮಯ್ಯ ನಾಯ್ಕ , ಪುರಂದರ, ರಮೇಶ್ ನಲ್ಕೆ , ಶ್ರೀಮತಿ ರಾಧ ಹಾಗೂ ಶ್ರೀಮತಿ ಪ್ರೇಮ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.













