ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಾಪಿನಬಾಗಿಲು ಗುದ್ದೋಳಿ ಮನೆಯ ದಿ.ಡಾ.ಮೋಹನ್ ಪಟವರ್ಧನ್ ಅವರ ಪತ್ನಿ ಮಮತಾಪಟವರ್ಧನ್(72) ಅ.24 ರಂದು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ.