ಬೆಳ್ತಂಗಡಿ:ಉಜಿರೆ ಗ್ರಾಮದ ಮಾಚಾರು ಸಮೀಪದ ಬಾಜಿಮಾರು ಮನೆಯ, ನಿವೃತ್ತ ಶಿಕ್ಷಕರಾಗಿದ್ದ ದಿ.ಸೇಸಪ್ಪ ಗೌಡ ಅವರ ಪತ್ನಿ ವಸುಮತಿ (87ವ) ವಯೋಸಹಜ ಅಸೌಖ್ಯದಿಂದ ಅ.28 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಮೂವರು ಪುತ್ರರು , ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.