ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು, ಇವರು ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ “ಈಶ ಕಲಾ ಪ್ರತಿಷ್ಠಾನ” ಸಂಸ್ಥೆಯ ನೃತ್ಯಾರ್ಥಿ “ಕುಮಾರಿ. ಎಸ್. ಐಶಿ ಶೆಟ್ಟಿ” ಇವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಇವರಿಗೆ ನೃತ್ಯಗುರು, ವಿದುಷಿ ಶ್ರೀಮತಿ ಕವಿತಾ ಉಮೇಶ್ ರವರು ತರಬೇತಿ ನೀಡಿರುತ್ತಾರೆ. ಮಮತಾ ರೈ ಮತ್ತು ಸುರೇಶ್ ಶೆಟ್ಟಿ ಮುಗೆರೋಡಿ ದಂಪತಿಯ ಪುತ್ರಿ,











