ಕರಿಮಣೇಲು: ಇಲ್ಲಿಯ ದರ್ಖಾಸು ಮನೆಯ ನಿವಾಸಿ ರಾಮಚಂದ್ರ ಪೂಜಾರಿ(೬೧ವ) ಅವರು ನ.೨ ರಂದು ಹೃದಯಾಘಾತದಿಂದ ನಿಧನರಾಗಿತ್ತಾರೆ. ಇವರು ಪತ್ನಿ ಮತ್ತು ಇರ್ವರೂ ಪುತ್ರರು ಹಾಗೂ ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯರನ್ನು ಅಗಲಿದ್ದಾರೆ.