ಬೆಳ್ತಂಗಡಿ: ಕರಿಮಣೇಲು ಗ್ರಾಮದ ಆಲಂಗಾರು ಸಮೀಪದ ದರ್ಖಾಸು ಮನೆಯ ರಾಮಚಂದ್ರ ಪೂಜಾರಿ(61ವ)ರವರು ಹೃದಯಾಘಾತದಿಂದ ನ.2ರಂದು ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.