ಗುರುವಾಯನಕೆರೆ: ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬರುತ್ತಿರುವ ಸಪ್ತಗಿರಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ನಿಸರ್ಗ ಕರ್ಟನ್ & ವಾಲ್‌ಪೇಪರ್ ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ನಡೆಯುತ್ತಿದೆ.
ನಮ್ಮಲ್ಲಿ ಕರ್ಟನ್, 3ಡಿ, 5ಡಿ ವಾಲ್‌ಪೇಪರ್, ಬೆಡ್, ಸೋಫಾ ಕುಶನ್, ವಾಲ್‌ಪೇಪರ್, ಎಲ್ಲಾ ತರಹದ ಬ್ಲೈಂಡ್ಸ್, ಫೋಮ್ ಬ್ರಿಕ್ಸ್ ಮತ್ತು ಸೊಳ್ಳೆ ಪರದೆಗಳನ್ನು ಸ್ಟಿಚ್ಚಿಂಗ್ ಮತ್ತು ಫಿಟ್ಟಿಂಗ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ನಾಗೇಶ್ ಕೋಟ್ಯಾನ್ ತಿಳಿಸಿದ್ದಾರೆ.















