November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ಪೆಷಲ್ ಡಿಸ್ಕೌಂಟ್ ದೀಪಾವಳಿ ಎಕ್ಸ್‌ಚೆಂಜ್ ಆಫರ್‌

ಅಳದಂಗಡಿ: ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರವ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ಪೆಷಲ್ ಡಿಸ್ಕೌಂಟ್ ದೀಪಾವಳಿ ಎಕ್ಸ್‌ಚೆಂಜ್ ಆಫರ್‌ ನಡೆಯುತ್ತಿದೆ.

ಯಾವುದೇ ಉತ್ಪನ್ನಗಳನ್ನು ರೂ.7000 ಮೇಲ್ಪಟ್ಟ ಖರೀದಯ ಮೇಲೆ ಇಎಂಐ ಸೌಲಭ್ಯ ನೀಡಲಾಗುವುದು. ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ಹೆಚ್ಚು ಬೆಲೆಯ ಪ್ರತಿ ಖರೀದಿಗೆ ಉಚಿತ ಹಾಗೂ ಖಚಿತ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಸುಲಭ ಕಂತುಗಳು, ಕಡಿಮೆ ಬಡ್ಡಿದರ, ಎಲ್ಲಾ ಬ್ರಾಂಡ್‌ಗಖ ಉತ್ಪನ್ನಗಳಿಗೆ ರೂ.2000 ಮೇಲ್ಪಟ್ಟು ಖರೀದಿಗೆ ಖಚಿತ ಉಡುಗೊರೆಗಳನ್ನು ನೀಡಲಿದ್ದಾರೆ.

ಇಲ್ಲಿ ಗ್ಯಾಸ್‌ ತವ, ಇಂಡಕ್ಷನ್ ತವ, ಮಿಕ್ಸಿ ಗ್ರೈಂಡರ್‌, ಕುಕ್ಕರ್‌ ಎಕ್ಸ್‌ಚೆಂಜ್ ದರದಲ್ಲಿ ಮಾರಾಟ ಮತ್ತು ಸೇವೆ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕ ಗಣೇಶ್ ಅವರು ತಿಳಿಸಿದ್ದಾರೆ.

Related posts

ನಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ವಸಂತ ಬಂಗೇರರ ಉತ್ತರಕ್ರಿಯೆ ಅಂಗವಾಗಿ ಅಭಿಮಾನಿಗಳ ಸಮಾಲೋಚನಾ ಸಭೆ

Suddi Udaya

ಶಿಬಾಜೆ : ಹಾವುಗಳ ಗುರುತಿಸುವಿಕೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಕ್ರಮ

Suddi Udaya

ಕರಾಯ ಶ್ರೀ ಕೃಷ್ಣ ಭಜನಾಮಂದಿರದಲ್ಲಿ ಕುಣಿತ ಭಜನಾ ತರಬೇತಿ

Suddi Udaya

ಮಣಿಪುರದಲ್ಲಿ ಮಹಿಳೆಯರ ಮೇಲಾದ ದೌಜ೯ನ್ಯಕ್ಕೆ ಖಂಡನೆ – ಬೆಳ್ತಂಗಡಿ ಕ್ರೈಸ್ತ ಸಂಘಟನೆಗಳ ಒಕ್ಕೂಟಗಳಿಂದ ಬೃಹತ್ ಪ್ರತಿಭಟನೆ- ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ – ಮಣಿಪುರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹ- ಜಡಿಮಳೆಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಭಾಗಿ

Suddi Udaya

ಬಂದಾರು : ಟೈಲರ್ ರಾಘವ ನಿಧನ

Suddi Udaya
error: Content is protected !!