ಬೆಳ್ತಂಗಡಿ: ಬರಾಯ ಕನ್ಯಾಡಿ
ಗ್ರಾಮದ ಗುರಿಪಳ್ಳ ಜಯನಗರ ನಿವಾಸಿ ದಿ. ಮಾಧವ ಭಟ್ ಅವರ ಪತ್ನಿ ರಮಾ ಭಟ್ (76) ಅಸೌಖ್ಯದಿಂದ ನ.10 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರು, ಅಳಿಯಂದಿರು, ಬಂಧು ವಗ೯ದವರನ್ನು ಅಗಲಿದ್ದಾರೆ.