November 10, 2026
Uncategorized

ಎಸ್ ಪಿವೈಎಸ್ ಎಸ್ ಪಾಂಡುರಂಗ ನಮ್ಮ ಮನೆ ಶಾಖೆ ಗುರುವಾಯನಕೆರೆ ಮತ್ತು ಮದ್ದಡ್ಕ ಸಮುದಾಯಭವನ ಶಾಖೆ ಯಿಂದ ಗೋ ಪೂಜೆ

ಬೆಳ್ತಂಗಡಿ: ಎಸ್ ಪಿವೈಎಸ್ ಎಸ್ ಪಾಂಡುರಂಗ ನಮ್ಮ ಶಾಖೆ ಗುರುವಾಯನಕೆರೆ ಮತ್ತು ಮದ್ದಡ್ಕ ಸಮುದಾಯ ಭವನ ಶಾಖೆ ಇದರ ಜಂಟಿ ಆಶ್ರಯದಲ್ಲಿ ಕುವೆಟ್ಟುಸೋಮಶೇಖರ ದೇವಸ್ಯ ಬಾಳಿಕೆ ಮನೆಯಲ್ಲಿ ಮಂಗಳವಾರ ಗೋ ಪೂಜೆ ನಡೆಸಲಾಯಿತು.

ಸೋಮಶೇಖರ ದೇವಸ್ಯ ಸ್ವಾಗತಿಸಿ ಗೋ ವಿನ ಮಹತ್ವದ ಬಗ್ಗೆ ಸಂದೇಶ ಸಾರಿದರು. ಎಲ್ಲಾ ಯೋಗ ಬಂದುಗಳು ಗೋ ಪ್ರಾರ್ಥನೆ ಮಾಡಿ ಗೋವುಗಳಿಗೆ ಅಲಂಕಾರ ಮಾಡಿ ಅವಲಕ್ಕಿ ದೋಸೆ ನೀಡುವುದರ ಮೂಲಕ ಆಚರಿಸಲಾಯಿತು. ಯೋಗ ಶಿಕ್ಷಕ ದಯಾನಂದ ಯಾದವ್ ವಂದಿಸಿದರು.

Related posts

ಆ.30: ಅಜಿಲ ಸೀಮೆಯ ಸಾಂಪ್ರದಾಯದಂತೆ‌ಶ್ರೀ ಸೋಮೇಶ್ವರೀ ದೇವರ ಗೆದ್ದಯಲ್ಲಿ ನಾಲ್ಕೇತ್ತು ಕಂಬಳ

Suddi Udaya

ಮಂಗಳೂರು ಮೂಲತ್ವ ಫೌಂಡೇಶನ್ ಟ್ರಸ್ಟ್ ವತಿಯಿಂದ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ರವರಿಗೆ ಮೂಲತ್ವ ವಿಶ್ವ ಪ್ರಶಸ್ತಿ 2026”

Suddi Udaya

ಉಜಿರೆ: ರೆಂಜಾಳ ಗೆಳಯರ ಬಳಗ ಹಾಗೂ ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ರಚನೆ

Suddi Udaya

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

Suddi Udaya

ಧರ್ಮಸ್ಥಳದಲ್ಲಿ 27ನೇ ವಷ೯ದ ಭಜನಾ ಕಮ್ಮಟ : 23 ಭಜನಾ ಮಂಡಳಿಗಳಿಗೆ ‘ಶ್ರೇಷ್ಠ ಭಜನಾ ಮಂಡಳಿ’ ಪುರಸ್ಕಾರ

Suddi Udaya

ಗುರುವಾಯನಕೆರೆಯಲ್ಲಿ ಶಾಸಕ ಹರೀಶ್ ಪೂಂಜಾ ರವರ ಬ್ರಹತ್ ಬ್ಯಾನರ್

Suddi Udaya
error: Content is protected !!