ಬೆಂದ್ರಾಳ: ಸೈಂಟ್ ಸಾವಿಯೋ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟವು ನ.6ರಂದು ನಡೆಯಿತು.
ಪೋಷಕರಿಗೆ 100ಮೀ ಓಟ, ರಿಲೇ, ಹಗ್ಗಜಗ್ಗಾಟ, ತ್ರೋಬಾಲ್, ವಾಲಿಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪೋಷಕರು ಭಾಗವಹಿಸಿ ಬಹುಮನ ಪಡೆದುಕೊಂಡರು.
ಶಾಲಾ ಮುಖ್ಯ ಶಿಕ್ಷಕಿ ಸಿ. ಮರಿಯಾ ರೇಜಿನಾ ವಂದಿಸಿದರು.