November 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಅಳದಂಗಡಿ: ಆಮಂತ್ರಣ ಟೀಮ್ ಗಾನ ಯಾನ ತಂಡದಿಂದ ದೀಪಾವಳಿ ಸಂಭ್ರಮ

ಅಳದಂಗಡಿ : ಆಮಂತ್ರಣ ಟೀಮ್ ಗಾನ ಯಾನ ತಂಡದಿಂದ ದೀಪಾವಳಿ ಸಂಭ್ರಮ ನ.11ರಂದು ಅಳದಂಗಡಿ ಆಮಂತ್ರಣ ಕಚೇರಿಯಲ್ಲಿ ನಡೆಯಿತು.

ಗಾಯಕರಾದ ಜಯೇಂದ್ರ ಆಚಾರ್ಯ ಸಾನಾಡಿ ಮತ್ತು ಸುಶ್ಮಿತಾ ಇವರು ದೀಪ ಪ್ರಜ್ವಲನೆ ಮಾಡಿ ಹಾಡಿನ ಸಂಭ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಶಶಿಧರ್ ಶೆಟ್ಟಿ ಅಳದಂಗಡಿ, ಅಳದಂಗಡಿ ಶ್ರೀ ಸೋಮನಾಥೆಶ್ವರಿ ಕುಣಿತ ಭಜನಾ ಮಂಡಳಿ ಸಂಚಾಲಕರು ರಘು ದೇವಾಡಿಗ, ಅಳದಂಗಡಿ ಸುಲ್ಕೇರಿ ಮೊಗ್ರು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೋಟ್ಟು, ಗಾಯಕ ರಾಜೇಂದ್ರ ದೇವಾಡಿಗ,ಡಿ. ಸಿ. ಸಿ ಬ್ಯಾಂಕ್ ಉದ್ಯೋಗಿ ಮಾಲ ಬಂಗೇರ, ಮಹಿಳಾ ಪ್ರತಿನಿಧಿಗಳಾದ ವಿನಯ, ಸವಿತಾ ಆಚಾರ್ಯ ಭಾಗವಹಿಸಿದ್ದರು.

ಆಮಂತ್ರಣ ಸೇವಾ ಪ್ರತಿಷ್ಠಾನದ ವಿಜಯ ಕುಮಾರ್ ಜೈನ್ ಅಳದಂಗಡಿ ಸ್ವಾಗತಿಸಿ, ಮಂಗಳೂರು ಗೋಲ್ಡ್ ಸ್ಮಿತ್ ಬ್ಯಾಂಕ್ ನಿರ್ದೇಶಕರು ಮಂಜುನಾಥ್ ಆಚಾರ್ಯ ಧನ್ಯವಾದ ಸಲ್ಲಿಸಿದರು.

Related posts

ಕಕ್ಯಪದವು ಲಾವಣ್ಯ ಹತ್ಯೆ ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉದ್ಯಮಿ ರವೀಂದ್ರ ಪೂಜಾರಿ ಆರ್ಲರಿಂದ 6 ಛತ್ರ ಛಾಮರ ಸಮರ್ಪಣೆ

Suddi Udaya

ವೇಣೂರು ಪೋಲಿಸ್ ಠಾಣೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ನಾರಾಯಣ ಸ್ವಾಮಿ ಭೇಟಿ

Suddi Udaya

ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಗೇರುಕಟ್ಟೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ಆಚರಣೆ

Suddi Udaya
error: Content is protected !!