ಉಜಿರೆ :- ಬೆಳ್ತಂಗಡಿ ತಾಲೂಕು ಉಜಿರೆ ಗುರಿಪಳ್ಳ ಕಾರಿಜೆ ಮನೆ ರಾಮಣ್ಣ ಗೌಡ ರವರು ಅಲ್ಪ ಕಾಲದ ಅನಾರೋಗ್ಯದಿಂದ ನ.22 ರಂದು ನಿಧನರಾಗಿರುತ್ತಾರೆ.
ಇವರು ಪ್ರಗತಿಪರ ಕೃಷಿಕರಾಗಿದ್ದರು, ತಾಯಿ ರತ್ನಾವತಿ, ಮಗ ಪ್ರದೀಪ್ ಕುಮಾರ್ ಬೆಳ್ತಂಗಡಿ ಇಂಡಿಯನ್ ಗ್ಯಾಸ್ ಕಂಪನಿಯ ಉದ್ಯೋಗಿಯಾಗಿದ್ದು, ಇಬ್ಬರು ಪುತ್ರಿಯರು, ಬಂಧು ವರ್ಗದವರನ್ನು ಅಗಲಿದ್ದಾರೆ.













