November 25, 2026
Uncategorized

ವಿಶೇಷ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಬೆಳ್ತಂಗಡಿ ತಾಲೂಕು ಶಾಖೆ ನೇತೃತ್ವದಲ್ಲಿ
Rural Resource Development Association (RRDA) Bengaluru ಇವರ ಸಹಭಾಗಿತ್ವದಲ್ಲಿ
ವಿಶೇಷ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳ
ನ.30. ಡಿ.1 .2 ರಂದು
ಬೆಳ್ತಂಗಡಿ ಮಾರಿಗುಡಿ ಬಳಿ ಯ
ಸರ್ಕಾರಿ ನೌಕರರ ಏಕತಾಭವನ,
ನಡೆಯಲಿದೆ.


ಮೇಳದಲ್ಲಿ ಲಭ್ಯವಿರುವ ವಿಶೇಷ ಸಂಗ್ರಹಗಳು :
ಸೊಗಸಾದ ಸೀರೆಗಳು :
ಕೈಯಿಂದ ಚಿತ್ರಿಸಿದ ಕಲಾಂಕಾರಿ ಸೀರೆಗಳು, ನೆಲ್ಲೂರು ಸಿಲ್ಕ್ ಮತ್ತು ಉಪ್ಪಾಡ ಜಾಮ್ಹಾನಿ ಸೀರೆಗಳು.
ಪುರುಷರ ಉಡುಪುಗಳು :
ಫಾರ್ಮಲ್ ಖಾದಿ ಶರ್ಟ್‌ಗಳು, ಸಾವಯವ ಕಲಾಂಕಾರಿ ಪ್ರಿಂಟ್ ಶರ್ಟ್‌ಗಳು, ನೆಹರು ಜಾಕೆಟ್‌ಗಳು ಮತ್ತು ಸಾಂಪ್ರದಾಯಿಕ ಧೋತಿಗಳು.
ಮಹಿಳೆಯರಿಗೆ ಆಧುನಿಕ ಉಡುಪುಗಳು:
ಆಕರ್ಷಕ ಲಾಂಗ್ ಟಾಪ್‌ಗಳು, ಶಾರ್ಟ್ ಟಾಪ್‌ಗಳು, ಶ್ರಗ್‌ಗಳು ಮತ್ತು ಸ್ಟೀವ್‌ಲೆಸ್ ಕೋಟ್‌ಗಳು.
ಗೃಹ ಮತ್ತು ಜೀವನಶೈಲಿ :
ಕೈಯಿಂದ ಮುದ್ರಿಸಿದ ಕಲಾಂಕಾರಿ ಬೆಡ್‌ಶೀಟ್‌ಗಳು, ಸಾವಯವ ಖಾದಿ ಟವೆಲ್‌ಗಳು ಮತ್ತು ಕರಕುಶಲ ಪರ್ಸ್‌ಗಳು. ಮುಂತಾದ ವಸ್ತುಗಳು ಲಭ್ಯವಿದೆ

Related posts

ಪುಂಜಾಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಲಿಕಾ ಹಬ್ಬ ಮಕ್ಕಳ ಪ್ರತಿಭೆಗಳ ಅನಾವರಣ

Suddi Udaya

ಇಂದಬೆಟ್ಟು: ಬಂಗಾಡಿ ನಿವಾಸಿ ಜ್ವರದಿಂದ ಬಳಲಿ ಅವಿವಾಹಿತ ವಿಶ್ವನಾಥ ನಿಧನ

Suddi Udaya

ಶಿಶಿಲ :ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

Suddi Udaya

ವಾಣಿ ಪ.ಪೂ. ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಮುಂಡಾಜೆ: ತಾಲೂಕು ಮಟ್ಟದ ಕೇರಂ ಪಂದ್ಯಾಟ: ವಿಜೇತರಿಗೆ ಬಹುಮಾನ

Suddi Udaya

ಕೊಲ್ಲಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ: ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ: ಭವಾನಿ ಶಂಕರ್

Suddi Udaya
error: Content is protected !!