ಉಜಿರೆ ಪದ್ಧೋಟ್ಟು ಶಿವಪುಷ್ಪ ನಿಲಯ ಶಿವರಾಮ ಶೆಟ್ಟಿ(74ವ .) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳ್ತಂಗಡಿಯಲ್ಲಿ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದರು.
ಮೃತರು ಪತ್ನಿ ಪುಷ್ಪಾ, ಇಬ್ಬರು ಪುತ್ರರು, ಒರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.