ಬೆಳ್ತಂಗಡಿ: ಕಳೆದುಹೋಗಿದ್ದ ದಾಖಲೆಗಳಿದ್ದ ಪರ್ಸ್ ವಾರೀಸುದಾರರಿಗೆ ಹಸ್ತಾಂತರ, ನಗದು ಬಹುಮಾನ
ಬೆಳ್ತಂಗಡಿ: ಇಲ್ಲಿನ ಮೇ। ಬಿ ಪುಂಡಲಿಕ ಬಾಳಿಗ ಜುವೆಲ್ಲರ್ಸ್ ಮಳಿಗೆಯ ಸಮೀಪ ಕಳೆದುಹೋಗಿದ್ದ ಅಗತ್ಯ ದಾಖಲೆಗಳು ಹಾಗೂ ನಗದನ್ನು ಹೊಂದಿದ್ದ ಪರ್ಸ್ ಅನ್ನು ವಾರೀಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸುವ ಮೂಲಕ ಬೆಳ್ತಂಗಡಿ ತಾಲೂಕು ಆರೋಗ್ಯ ಸಮಿತಿ...
