ಓಡಿಲ್ನಾಳ 149 ಬೂತ್ ಸಮಿತಿ ಅಧ್ಯಕ್ಷರಾಗಿ ಉಮೇಶ್ ಕುಲಾಲ್, ಕಾರ್ಯದರ್ಶಿಯಾಗಿ ಸಂತೋಷ್ ಆರ್ ಗೌಡ ಆಯ್ಕೆ
ಬೆಳ್ತಂಗಡಿ: ಓಡಿಲ್ನಾಳ 149 ಬೂತಿನ ಹೊಸ ಬೂತ್ ಸಮಿತಿಯನ್ನು ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಕೊಂಡೆಮಾರು, ಕಾರ್ಯದರ್ಶಿಯಾಗಿ ಸಂತೋಷ್ ಆರ್ ಗೌಡ ರೇಷ್ಮೆರೋಡು ಆಯ್ಕೆಯಾದರು.ಸದಸ್ಯರಾಗಿ ಸದಾನಂದ ಮೂಲ್ಯ. ದೇವಣ್ಣ ಕುಲಾಲ್, ವನಿತಾ ಮಠ, ದಿನೇಶ್...