ಗುಡ್ಡಪ್ಪ ಶೆಟ್ಟಿ ನೆಲ್ಯಾಡಿ ನಿಧನ
ಅರಸಿನಮಕ್ಕಿ : ಅರಸಿನಮಕ್ಕಿಯಲ್ಲಿ ಗ್ರಾಮಕರಣಿಕರಾಗಿ ಕಾರ್ಯ ನಿರ್ವಹಿಸಿ ನಂತರ ಉಪತಹಶೀಲ್ದಾರ್ ಆಗಿ ಭಡ್ತಿಗೊಂಡು ನಿವೃತ್ತಿಗೊಂಡಿದ್ದ ಪ್ರಸ್ತುತ ನೆಲ್ಯಾಡಿಯಲ್ಲಿ ವಾಸಿಸುತ್ತಿದ್ದ ಗುಡ್ಡಪ್ಪ ಶೆಟ್ಟಿ (70ವ.)ರವರು ಸೆ. 23ರಂದು ನಿಧನರಾದರು.ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು....
