ಬೆಳ್ತಂಗಡಿ ಜೆಕಾಂ ನೂತನ ಅಧ್ಯಕ್ಷರಾಗಿ ಉದ್ಯಮಿ ವಿಶಾಲ್ ಅಗಷ್ಟೀನ್ ಆಯ್ಕೆ
ಬೆಳ್ತಂಗಡಿ: ಜೇಸಿ ಛೇಂಬರ್ ಆಫ್ ಕಾಮರ್ಸ್ ಬೆಳ್ತಂಗಡಿ JCOM L Belthangady ಇದರ 2026 ನೇ ಸಾಲಿನ ಅಧ್ಯಕ್ಷರಾಗಿ ವಿಶಾಲ್ ಅಗಷ್ಟೀನ್ ಆಯ್ಕೆಯಾಗಿದ್ದಾರೆ. ಜೆಸಿಐ ಬೆಳ್ತಂಗಡಿಯ ಮಂಜುಶ್ರೀಯ ಸದಸ್ಯರಾಗಿ, ಕೋಶಾಧಿಕಾರಿಯಾಗಿ,ಕಾಶಿಬೆಟ್ಟು ವಿಶಾಲ್ ಟ್ರೆಡರ್ಸ್ ಇದರ...
