ಹೈಕೋರ್ಟ್ ಇ.ಡಿ ಪರ ವಕೀಲರಾಗಿ ಕರುಣಾಕರ ಗೌಡ ಪಿ. ಕೊಯ್ಯೂರು ಆಯ್ಕೆ
ಬೆಳ್ತಂಗಡಿ : ಕೊಯ್ಯೂರು ಪಾಂಬೆಲ್ ನಿವಾಸಿ ಸುಮಾರು 27 ವರ್ಷದಿಂದ ಬೆಂಗಳೂರುನಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿರುವ ಹೈಕೋರ್ಟ್ ಹಿರಿಯ ನ್ಯಾಯವಾದಿ ಕರುಣಾಕರ ಗೌಡ ಅವರು ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾದ ಆರ್ಥಿಕ ಕಾನೂನುಗಳನ್ನು ಶಿಸ್ತು...
