ಉಜಿರೆ :”ಸಮಾಜದಲ್ಲಿ ಮನಶ್ಶಾಸ್ತ್ರಜ್ಞರ ಪಾತ್ರ ಮತ್ತು ಸಾಮಾಜಿಕ ಕಾಳಜಿ” ವಿಷಯದ ಕುರಿತು ಸೆಮಿನಾರ್
ಉಜಿರೆ ಸ್ನಾತಕೋತ್ತರ ವಿಭಾಗ ಮತ್ತು ಸೈಕಾಲಜಿಯಲ್ಲಿ ಸಂಶೋಧನೆ ವಿಭಾಗ ಆಯೋಜಿಸಿದ ರಾಷ್ಟ್ರೀಯ ಸೆಮಿನಾರ್ “ಸಮಾಜಕ್ಕೆ ಮನಶ್ಶಾಸ್ತ್ರಜ್ಞರ ಪಾತ್ರ ಮತ್ತು ಸಾಮಾಜಿಕ ಕಾಳಜಿ” ಎಂಬ ವಿಷಯದ ಕುರಿತು ಸೆಮಿನಾರ್ ಎ.12 ರಂದು ಉಜಿರೆ ಎಸ್.ಡಿ.ಎಮ್ ಪಿಜಿ...