ನಾಲ್ಕೂರು: ರಾಮನಗರದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯಿಂದ ರಕ್ಷಾಬಂಧನ ಕಾರ್ಯಕ್ರಮ
ಬಳಂಜ: ನಾಲ್ಕೂರು ಗ್ರಾಮದ ರಾಮನಗರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವು ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಸೆ.24 ರಂದು ನಡೆಯಿತು. ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಮತ್ತು ಬ್ರಹ್ಮಕುಮಾರಿ ಮಂಗಳ ಅವರು ರಕ್ಷಾ ಬಂಧನ ಆಚರಣೆ, ವಿಚಾರದ ಬಗ್ಗೆ ಮೌಲ್ಯಧಾರಿತ...
