ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಫೋಟೋಶಾಪ್ ಮತ್ತು ಲೈಟ್ ರೂಮ್ ಬಗ್ಗೆ ಕಾರ್ಯಗಾರ
ಕುವೆಟ್ಟು; ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಛಾಯಾಗ್ರಾಹಕ ಸದಸ್ಯರಿಗಾಗಿ ನುರಿತ ತರಬೇತುದಾರ ಬಾಬು ಜಿ ಎಸ್ ಮೈಸೂರು ಇವರಿಂದ ಫೋಟೋಶಾಪ್ ಮತ್ತು ಲೈಟ್ ರೂಮ್ ಇದರ ಬಗ್ಗೆ ಒಂದು ದಿನದ...
