ಉಜಿರೆ ಎಸ್ ಡಿ ಎಂ ತಾಂತ್ರಿಕ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಕ್ರಮ
ಉಜಿರೆ: ಉಜಿರೆಯ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಸೇರುವ ನಿಮ್ಮ ನಿರ್ಧಾರ ವ್ಯಕ್ತಿತ್ವ ರೂಪಿಸಿಕೊಳ್ಳಲು ಒಳ್ಳೆಯ ಮಾರ್ಗ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣದ ಜತೆಗೆ ಕಲಿಕೆ,ಜೀವನ ,ವ್ಯಕ್ತಿತ್ವ ನಿರ್ಮಾಣ ,ನಿರೀಕ್ಷೆಯೊಂದಿಗೆ ಜವಾಬ್ದಾರಿಯೂ ಇದೆ. ಸಂಸ್ಕಾರದಿಂದ...
